GALLERY





ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ (1-11-2021) ರಂದು  ನಮ್ಮ ಕುಡ್ಲ ತುಳು ಚಾನೆಲ್ ಆಯೋಚಿಸಿದ ಗೂಡುದೀಪ  ಪಂಥ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಸವಿನೆನಪಿಗಾಗಿ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಪ್ರೋ ಎಂ.ಬಿ.ಪುರಾಣಿಕ್ ರು ಸ್ವರಣಿಕೆಗಳನ್ನು ವಿತರಿಸಿದ ಕ್ಪಣ.
ನಮ್ಮ ಕುಡ್ಲ ತುಳು ಚಾನೆಲ್ ನ ಸಮಸ್ತ ತಂಡಕ್ಕೆ ಹಾಗೂ 
ನನ್ನ ಆತ್ಮೀಯರಾದ ಗೌರವಾನ್ವಿತ  ಪ್ರೋ ಎಂ.ಬಿ.ಪುರಾಣಿಕ್ ರವರಿಗೆ ಅಭಿಮಾನ ಅಭಿವಂದನೆಗಳು ....ಕೃತಜ್ಞತೆಗಳು...

See this post by SURESH K PANDAVARAKALLU on Google: https://posts.gle/kAe6B3






--------------------------------------------------------
ಇತ್ತೀಚೆಗೆ ಮಂಗಳೂರಿನ ರಥಬೀದಿಯ ಶ್ರೀ ಗೋಕರ್ಣ ಮಠ ಸಭಾಭವನದಲ್ಲಿ ಹೊಸದಿಗಂತ ,ಮಿಷನ್ ೪೦೦+ ನಿಂದ ಮಕ್ಕಳ ಮನದಲ್ಲಿ ಮೋದಿ ಎಂಬ ಶೀರ್ಷಿಕೆಯಡಿ ಮಕ್ಕಳಿಗಾಗಿ ಚಿತ್ರಸ್ಧರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ...ಈ ರಾಜ್ಯ ಮಟ್ಟದ ಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಸಹಕರಿಸಿದ ಸವಿನೆನಪಿಗಾಗಿ... ನನ್ನ ಮಾರ್ಗದರ್ಶಕರು,ಗುರುಗಳಾದ, ಪ್ರತಿಷ್ಠಿತ ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಪ್ರೋ ಎಂ.ಬಿ.ಪುರಾಣಿಕ್ ರವರಿಂದ ನನಗೆ ಪ್ರೀತಿ ,ಗೌರವದ ಸನ್ಮಾನ..!!! ಸರ್ ನಿಮಗೆ ನನ್ನ ಪ್ರೀತಿ ಗೌರವದ ‌ನಮನಗಳು.. ಹೊಸದಿಗಂತ ಬಳಗಕ್ಕೆ ಅಭಿವಂದನೆಗಳು...


Comments

Popular posts from this blog

Home